ಬಿ.ಜಿ.ಎಸ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ವಿಶ್ವ ಮಾನಸಿಕ ಸ್ವಸ್ಥ ದಿನಾಚರಣೆ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗಿಯಾಗಿದ್ದ ಪವಾಡ ಭಂಜಕರಾದ ಶ್ರೀ ಹುಲಿಕಲ್ ನಟರಾಜ್ ಅವರು ಬಸ್ಟಿಂಗ್ ಮಿರಾಕಲ್ ವಿಷಯದ ಕುರಿತು ಭಾಷಣ ಮಾಡಿದರು.
ಡಾ ಹುಲಿಕಲ್ ನಟರಾಜ್ ವಿಜ್ಞಾನ ಮತ್ತು ತಂತ್ರಜ್ಞಾನ ಶಿಬಿರದ ಕುರಿತು
ಬೆಂಗಳೂರಿನಿಂದ ಗೋವಾಕ್ಕೆ ಬೈಸಿಕಲ್ ನಲ್ಲಿ ಜಾಧಾ ದೃಷ್ಟಿ ಇಲ್ಲದ ವಿಕಲ ಚೈತನ್ಯರಿಂದ ದೇಹದಾನ ಜಾಥಾ ಅರಿವು ಕಾರ್ಯಕ್ರಮ ನಮಗೆ ಅನುಕಂಪ ಬೇಡ ಮನೋಸ್ಥೈರ್ಯ ಬೇಕಷ್ಟೆ ನನಮಗೂ ಸಾದನೆಯ ಛಲವಿದೆ. ಬೀಳ್ಕೊಡುಗೆ ಹುಲಿಕಲ್ ನಟರಾಜ್ ಅವರಿಂದ
ಬೆಂಗಳೂರಿನಲ್ಲಿ ಮ್ಯಾರಥಾನ್
ವಿದ್ಯಾರ್ಥಿಗಳಿಗೆ ವಿಜ್ಞಾನಿಗಳಾಗುವ ಸುವರ್ಣಾವಕಾಶ!
ಗಾಂಧಿ ಜಯಂತಿ 2025
ಯಾದಗಿರಿ ಕುಟುಂಬ. ವಾಮಾಚಾರ ಮಾಡಿದ್ದಾರೆ. ನಂಬಿಕೆ. ಕ್ಯಾಮರಾದಲ್ಲಿ. ಮಾತನಾಡಿದ್ದೇನೆ.
ಡಾ ಅನಿಲ್ ಅವರ ಮಾತನ್ನು ಹಾಕಬೇಕು
ಯಾದಗಿರಿಯಲ್ಲಿ ಬಸವ ಸಂಸ್ಕೃತಿ ಅಭಿಯಾನ : ಹುಲಿಕಲ್ ನಟರಾಜ್‌ಗೆ ಸನ್ಮಾನ
ತುಮಕೂರಿನ ಸಿದ್ದಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಆವರಣದಲ್ಲಿ 2025ರ ಅನ್ವೇಷಣೋತ್ಸವ ನ್ಯಾಷನಲ್ ಸೈನ್ಸ್ ಎಕ್ಸಿಬಿಷನ್ ಆಯೋಜಿಸಲಾಗಿದೆ. ಇಂದಿನಿಂದ 29ರವರೆಗೆ ಈ ಪ್ರದರ್ಶನ ನಡೆಯಲಿದೆ. ಇನ್ನು ಈ ಅನ್ವೇಷಣೋತ್ಸವವನ್ನು ಗೃಹಸಚಿವರಾದ ಡಾ.ಜಿ. ಪರಮೇಶ್ವರ್ ಅವರು ಉದ್ಘಾಟಿಸಿದ್ದಾರೆ.

ಮಾನಸದಾರ ಬಗ್ಗೆ ಮಾಹಿತಿ ಮತ್ತು ಆದೇಶ ವನ್ನು. ವಿಶ್ವ ನಾಥ್ ಅವರಲ್ಲಿ ನೀಡಿದೆ. ಆದೇಶ ಮತ್ತು ಮಾನಸದಾರ ಬೋರ್ಡ್ ಮತ್ತು ಆಪ್ತ ಸಮಾಲೋಚನೆ ಮಾಡುವ ಬಗ್ಗೆ ತೋರಿಸಿ. ಯಾವುದೇ ಕಾರಣಕ್ಕೂ. ರೋಗಿಗಳ ಮುಖವನ್ನು ತೋರಿಸ ಬಾರದು.
“ಮಾನಸದಾರ “. ಡೇಕೇರ್ ಸೆಂಟರ್
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾದ ಹುಲಿಕಲ್ ನಟರಾಜ್ ಅವರ ಸಮ್ಮುಖದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ, ಬಡ ರೋಗಿಗಳಿಗೆ ಉಚಿತವಾಗಿ ಹಾಸಿಗೆ ಉಪಹಾರ ವಿತರಿಸಲಾಯಿತು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾದ ಹುಲಿಕಲ್ ನಟರಾಜ್ ಅವರ ಸಮ್ಮುಖದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ, ಬಡ ರೋಗಿಗಳಿಗೆ ಉಚಿತವಾಗಿ ಹಾಸಿಗೆ ಉಪಹಾರ ವಿತರಿಸಲಾಯಿತು.
ಕೆಎಸ್‌ಎಸ್‌ಆರ್‌ಸಿ ಅಧ್ಯಕ್ಷರು & ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾದ ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.